ವಿಶ್ವವಿದ್ಯಾಲಯದ
2024-25ನೇ ಸಾಲಿನ ಮೀನುಗಾರಿಕೆ ವಿಜ್ಞಾನದ (ಬಿ.ಎಫ್.ಎಸ್ಸಿ) ಸ್ನಾತಕ ಪದವಿಯಲ್ಲಿ ಹೆಚ್ಚಿನ ಗುಣಾಂಕಗಳೊಂದಿಗೆ
ಪ್ರಥಮ ಸ್ಥಾನ ಗಳಿಸಿದ ಖುಷಿಯವರಿಗೆ ಡಾ. ಕೆ.ವಿ. ದೇವರಾಜ ಚಿನ್ನದ ಪದಕವನ್ನು ದಿನಾಂಕ :
27-2-2026ರಂದು ನಡೆದ ವಿಶ್ವವಿದ್ಯಾಲಯದ 15ನೇ ಘಟಿಕೋತ್ಸವದ ಸಂದರ್ಭದಲ್ಲಿ ರಾಜ್ಯಪಾಲ ಥಾವರ್ ಚಂದ್
ಗೆಹ್ಲೋಟ್ ಅವರು ಪ್ರದಾನ ಮಾಡಿದ್ದಾರೆ.
Thursday, 5 March 2026
ಮೀನುಗಾರಿಕಾ ವಿಜ್ಞಾನ ಪದವಿಯಲ್ಲಿ ಮೂಡಿಗೆರೆಯ ಕುಮಾರಿ ಖುಷಿ ಅವರಿಗೆ ಚಿನ್ನದ ಪದಕ
ಕರ್ನಾಟಕ ಪಶುವೈದ್ಯಕೀಯ,
ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ್ ಇಲ್ಲಿನ ಮೀನುಗಾರಿಕಾ ವಿಜ್ಞಾನ ಪದವಿಯಲ್ಲಿ
ಮೂಡಿಗೆರೆ ಕುಮಾರಿ ಖುಷಿ ಇವರು ಚಿನ್ನದ ಪದಕ ಪಡೆದಿದ್ದಾರೆ.
Subscribe to:
Post Comments (Atom)


No comments:
Post a Comment